ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2024

Yearly Archives: 2024

Fact Check: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

Claim ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ, ಎಂದಿಗೂ ಕಾಣದ ಜಟಾಯುರೀತಿ ಪಕ್ಷಿಗಳು (ದೊಡ್ಡ ಹದ್ದು) ಕಾಣಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಶ್ರೀ ರಾಮನಿಗೆ ಸ್ವಾಗತ ಕೋರಲು ಇಂದಿನವರೆಗೆ ಅಯೋಧ್ಯೆಯಲ್ಲಿ ಎಂದಿಗೂ ಕಾಣದ ಜಟಾಯು ಪಕ್ಷಿಗಳ ದಂಡೇ ಕಾಣುತ್ತಿವೆ ಸನಾತನವೇ ಪವಾಡ.” ಎಂದು ಹೇಳಲಾಗಿದೆ. Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ...

Fact Check: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

Claimಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆFactಈ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ವಾರಾಣಸಿಯ ಸ್ವರವೇದ ಮಹಾಮಂದಿರದಲ್ಲಿ ಇದು ಅಯೋಧ್ಯೆಯಲ್ಲಿ ನಿರ್ಮಾಣವಾದದ್ದಲ್ಲ ಈ ಶೌಚಾಲಯಗಳನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ನಿರ್ಮಿಸಲಾಗಿದೆಯೇ? ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, 'ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ನಿರ್ಮಿಸಲಾದ ಶೌಚಾಲಯಗಳು' ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. “ಜನವರಿ 22ಕ್ಕೆ ಮರೆಯದಿರಿ ಮರೆತು ನಿರಾಶರಾಗದಿರಿ ನಿಮಗಾಗಿ ಸಿದ್ಧವಾಗಿದೆ ಜೀ ಒಬ್ಬರು...

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಮೋದಿ  26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ, ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್‌ ಅಜರ್ ಸಾವು ಎಂಬ ವೈರಲ್‌ ವೀಡಿಯೋ, ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ಗೆ ಗಂಟೆ ಸಮರ್ಪಿಸಿದ್ದಾರೆ, ಜೇನುತುಪ್ಪ-ಏಲಕ್ಕಿ ಮಿಶ್ರ ಮಾಡಿ ತಿಂದರೆ ಬೊಜ್ಜು, ಹೃದಯದ ಸಮಸ್ಯೆಗೆ ಅನುಕೂಲ ಎಂಬ ಕ್ಲೇಮ್‌ ಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು...

Fact Check: ಜೇನುತುಪ್ಪ ಮತ್ತು ಏಲಕ್ಕಿ, ಮಿಶ್ರ ಮಾಡಿ ತಿಂದರೆ ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎಂಬುದು ನಿಜವೇ?

Claimಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲFactಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎನ್ನುವುದು ಸುಳ್ಳಾಗಿದೆ. ಈ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎರಡು ಚಿಟಿಕೆ ಏಲಕ್ಕಿ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ...

Fact Check: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

Claim:ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರೆFact:ರಾಮ ಮಂದಿರಕ್ಕೆ ಗಂಟೆ ದಾನ ಮಾಡಿದವರು ಸಂಸದೆ ಕನಿಮೋಳಿ ಅವರಲ್ಲ, ತಮಿಳುನಾಡಿನ ಎಸ್‌ ಪಿ ಇ ಗ್ರೂಪ್ ನ ಪಿ.ಕೆ.ಕನಿಮೋಳಿ ಎಂಬವರಾಗಿದ್ದಾರೆ ತೂತುಕುಡಿ ಲೋಕಸಭಾ ಸದಸ್ಯೆ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆಯನ್ನು ದಾನ ಮಾಡಿದ್ದಾರೆ...

Fact Check: ಬಾಂಬ್‌ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

Claimಬಾಂಬ್‌ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋFact ಉಗ್ರ ಮಸೂದ್ ಅಜರ್ ಮೃತಪಟ್ಟ ಸ್ಫೋಟದ ವೀಡಿಯೋ ಎಂದು ಹೇಳಲಾದ ದೃಶ್ಯ ವಾಸ್ತವವಾಗಿ ಡೇರಾ ಇಸ್ಮಾಯಿಲ್ ಖಾನ್ ನದ್ದು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡ ಈ ಸ್ಫೋಟ ನವೆಂಬರ್ ನಲ್ಲಿ ನಡೆದಿರುವುದಾಗಿದೆ ಮೋಸ್ಟ್ ವಾಂಟೆಡ್ ಉಗ್ರ, ಕಂದಹಾರ್ ವಿಮಾನ ಅಪಹರಣದ ರೂವಾರಿ ಪಾಕಿಸ್ಥಾನದ ಮಸೂದ್ ಅಜರ್ ಮೇಲೆ ಅಜ್ಞಾತ ವ್ಯಕ್ತಿಗಳಿಂದ...

Fact Check: ಮೋದಿ 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆಯೇ?

Claimಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆFactಸಂತೋಷ್‌ ತ್ರಿವೇದಿ ಎನ್ನುವ ಅರ್ಚಕರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಲೆಕೆಳಗಾಗಿ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಬಂದ ವೀಡಿಯೋ ಆಗಿದೆ ಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ ಎಂದು ಕ್ಲೇಮ್‌ ಒಂದು ಹರಿದಾಡಿದೆ. ಈ ಕುರಿತು ವಾಟ್ಸಾಪ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಇಂದು ನಾನು...