ಶನಿವಾರ, ನವೆಂಬರ್ 2, 2024
ಶನಿವಾರ, ನವೆಂಬರ್ 2, 2024

LATEST ARTICLES

Fact Check: ರಕ್ತದ ಸಹಾಯವಾಣಿ 104 ಪರಿಚಯಿಸಲಾಗಿದೆಯೇ, ಇಲ್ಲ ಇದು ಸುಳ್ಳು!

Claimರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆFactರಕ್ತದ ಸಹಾಯವಾಣಿ ಮಹಾರಾಷ್ಟ್ರದಲ್ಲಿದ್ದು, ದೇಶದ ಬೇರೆ ಕಡೆಗಳಲ್ಲಿಲ್ಲ. ಕರ್ನಾಟಕದಲ್ಲಿ 104 ಸಹಾಯವಾಣಿ ಕೋವಿಡ್‌ ಕುರಿತಾಗಿ ಬಳಕೆಯಲ್ಲಿದೆ ರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆ ಎಂದು ಸಂದೇಶವೊಂದು...

Fact Check: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?

Claimಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆFactಇದು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ಹೋಮಕುಂಡಗಳಲ್ಲ, ವಾರಾಣಸಿಯಲ್ಲಿ ಸ್ವರವೇದ ಜ್ಞಾನ ಮಹಾಯಜ್ಞಕ್ಕಾಗಿ ನಿರ್ಮಿಸಿದ 25 ಸಾವಿರ ಹೋಮ ಕುಂಡಗಳಾಗಿವೆ ರಾಮ ಮಂದಿರ ಉದ್ಘಾಟನೆಯ...

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಗ್ಯಾರೆಂಟಿ ಯೋಜನೆಗಳಿಗೆ ದುಡ್ಡೆಲ್ಲಿಂದ ತರಲಿ ಎಂದು ಸಿಎಂ ಕೇಳಿದ್ದಾರೆ ಎನ್ನುವ ಸರ್ಕಾರಿ ವಿಚಾರಗಳಿಗೆ ಸಂಬಂಧಿಸಿದ ಕ್ಲೇಮ್‌ ಗಳು ಈ ವಾರ...

Fact Check: ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋ, ಸತ್ಯ ಏನು?

Claimವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋFactವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುತ್ತಾರೆ ಎನ್ನುವ ವೀಡಿಯೋ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಮತ್ತು ವಸ್ತುಗಳನ್ನು ಕದ್ದಿದ್ದಾರೆ...

Fact Check: ವೈಟ್ ಬ್ರೆಡ್ ತಿಂದರೆ ಮಲಬದ್ಧತೆ, ಮಧುಮೇಹಕ್ಕೆ ಕಾರಣವಾಗುತ್ತದೆಯೇ?

Claimವೈಟ್ ಬ್ರೆಡ್ ತಿಂದರೆ ಮಲಬದ್ಧತೆ, ಮಧುಮೇಹಕ್ಕೆ ಕಾರಣವಾಗುತ್ತದೆFactವೈಟ್ ಬ್ರೆಡ್‌ ತಿಂದರೆ ಮಲಬದ್ಧತೆ, ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಎಲ್ಲರಿಗೂ ಅನ್ವಯಿಸುವಂತಿಲ್ಲ. ಇದು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬದಲಾಗಬಹುದು. ವೈಟ್ ಬ್ರೆಡ್‌ ತಿಂದರೆ ಮಲಬದ್ಧತೆ, ಮಧುಮೇಹ ಮತ್ತು ಹೊಟ್ಟೆನೋವು...

Fact Check: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?

Claimಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆFactಬೆಳಗಾವಿ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಅವರ ಭಾಷಣದ ಆಯ್ದ ಭಾಗವನಷ್ಟೇ ಹಾಕಿ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಕೇಳಿದ್ದಾರೆ...