ಶನಿವಾರ, ನವೆಂಬರ್ 2, 2024
ಶನಿವಾರ, ನವೆಂಬರ್ 2, 2024

LATEST ARTICLES

Fact Check: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರ ಹೀಗಿದೆಯೇ?

Claimಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರFactಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರ ಎಂದು ಹಾಕಲಾಗಿರುವ ಚಿತ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಮಾಡಿದ್ದು, ಇದು ನಿಜವಲ್ಲ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ...

Fact Check: ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು!

Claimವಿಧಾನಸೌಧದಿಂದ ಪರಪ್ಪನ ಅಗ್ರಹಾರ ಜೈಲಿಗೆ 420 ಸಂಖ್ಯೆಯ ಬಸ್‌ ಇದೆFactವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು. ಅಲ್ಲಿಗೆ ನೇರ ಬಸ್‌ ಇಲ್ಲ ಮತ್ತು ವೈರಲ್‌...

Fact Check: ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?

Claim ಹಮಾಸ್‌-ಇಸ್ರೇಲ್‌ ಸಂಘರ್ಷದ ಮಧ್ಯೆ, ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ಹಮಾಸ್‌ ಮುಸ್ಲಿಮರ ಡ್ರಾಮಾ, ಪ್ಯಾಲಸ್ತೀನ್ ನಲ್ಲಿ ನಡೀತಿರೋದು” ಎಂದು ಹೇಳಲಾಗಿದೆ. ಈ ಕುರಿತ ಸತ್ಯಶೋಧನೆಯನ್ನು...

Fact Check: ಕರ್ನಾಟಕದಲ್ಲಿ ವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಡಾಮರು ಹಾಕಲಾಗಿದೆ ಎನ್ನುವುದು ನಿಜವೇ?

Claimಕರ್ನಾಟಕದಲ್ಲಿ ವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಡಾಮರು ಹಾಕಲಾಗಿದೆFactವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಟಾರು ಹಾಕಿದ ವಿದ್ಯಮಾನ ಕರ್ನಾಟಕದಲ್ಲ. ಇದು ಬಲ್ಗೇರಿಯಾದ ಚಿತ್ರ ಗ್ಯಾರೆಂಟಿ ಸ್ಕೀಂಗಳಿಂದ ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾಗಿದ್ದು,...

Weekly wrap: ಇಸ್ರೇಲ್‌ ಸ್ನಿಪರ್ ಗಳ ಶೂಟಿಂಗ್‌, ಕಾಂಗ್ರೆಸ್‌ ನಾಯಕರ ಚಪ್ಪಲಿ ಹೊಡೆದಾಟ ವಾರದ ಕ್ಲೇಮ್‌ ನೋಟ

ಇಸ್ರೇಲ್‌ ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಈ ವಾರವೂ ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎಂದು ವೀಡಿಯೋ ಗೇಮ್‌ ದೃಶ್ಯಗಳು ವೈರಲ್‌ ಆಗಿದ್ದವು. ಬಿಜೆಪಿ ಸಂಸದ-ಶಾಸಕರ ನಡುವಿನ ಹೊಡೆದಾಟ, ಮಧ್ಯಪ್ರದೇಶದ ಕಾಂಗ್ರೆಸ್...

Fact Check: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆಯೇ?

Claimಬುರ್ಖಾ ಧರಿಸದವರನ್ನು ಬಸ್‌ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆFactಕಾಲೇಜು ಎದುರು ಬದಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿಲ್ಲ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳು ಮತ್ತು ಬಸ್ ಪ್ರಯಾಣಿಕರ ನಡುವಿನ ವಾಗ್ವಾದದ ವೀಡಿಯೋ ಇದಾಗಿದೆ. ಬುರ್ಖಾ ಧರಿಸದವರನ್ನು...