ಶನಿವಾರ, ನವೆಂಬರ್ 2, 2024
ಶನಿವಾರ, ನವೆಂಬರ್ 2, 2024

LATEST ARTICLES

Fact Check: ದಿನನಿತ್ಯ ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದೇ?

Claimದಿನನಿತ್ಯ ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದುFactಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಮಧುಮೇಹ ನಿಯಂತ್ರಲ್ಲಿಡಲು ಸಾಧ್ಯವಿಲ್ಲ. ಮಧುಮೇಹ ಒಂದು ಸಂಕೀರ್ಣ ಕಾಯಿಲೆ. ಇದಕ್ಕೆ ಸೂಕ್ತ ವೈದ್ಯಕೀಯ ನೆರವು ಅಗತ್ಯ ಹುರಿದ...

Fact Check: ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?

Claimಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರುFactಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಸುರಕ್ಷತೆಗಾಗಿ ಭಾರತದ ಧ್ವಜವನ್ನು ಹೊದ್ದುಕೊಂಡು ಹೋಗಲಿಲ್ಲ, ಈ ಕುರಿತು ವೈರಲ್‌ ಆದ ವೀಡಿಯೋ ಇರಾಕ್‌ನಲ್ಲಿ ನಡೆದ...

Fact Check: ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

Claimಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರತೆಗೆದಿದ್ದಾರೆFactವ್ಯಕ್ತಿಯೊಬ್ಬನ ಎದೆ ಸೀಳಿ ದೇಹದ ಭಾಗವನ್ನು ತೆಗೆದು ತಿನ್ನುತ್ತಿರುವ ರೀತಿಯ ಈ ವೀಡಿಯೋ ಮೆಕ್ಸಿಕೋದ್ದು. ಮೆಕ್ಸಿಕೋದ ಡ್ರಗ್‌ ದಂಧೆಕೋರ ಗ್ಯಾಂಗ್ ಒಂದು ಹೀಗೆ...

Weekly wrap: ಇಸ್ರೇಲ್‌ನಿಂದ ಮಸೀದಿ ಧ್ವಂಸ, ಆಪ್‌ ನಾಯಕನ ಮನೆಯಲ್ಲಿ ಕಂತೆಗಟ್ಟಲೆ ನೋಟು, ವಾರದ ಕ್ಲೇಮ್‌ ನೋಟ

ಇಸ್ರೇಲ್‌-ಹಮಾಸ್‌ ಕದನದ ಹಿನ್ನೆಲೆಯಲ್ಲಿ ಈವಾರ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತ ಸುಳ್ಳು ಸುದ್ದಿಗಳೇ ಹೆಚ್ಚಿದ್ದವು. ಇಸ್ರೇಲ್‌ನಿಂದ ಮಸೀದಿ ಧ್ವಂಸ ಎಂದು, 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲ್‌ ಮಹಿಳೆ ಎಂಬ ಕ್ಲೇಮುಗಳು...

Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

Claim ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ನಕಲಿ ಗೋಧಿ ಉತ್ಪಾದನೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸಿ...

Fact Check: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ?

Claim ಗರ್ಭಿಣಿಯರಿಗೆ ಫೋಲಿಕ್ ಆಸಿಡ್‌ ಮಾತ್ರೆ ಕೊಡುವುದರ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಟ್ಟರೆ ಕಬ್ಬಿಣದ ಕೊರತೆ ನೀಗುತ್ತದೆ ಎಂದು ಕ್ಲೇಮ್‌ ಒಂದು ಹೇಳಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಕ್ಲೇಮ್‌ ಕಂಡುಬಂದಿದೆ. ಇದರ ಪ್ರಕಾರ "ವಾರಕ್ಕೊಮ್ಮೆ ಅರ್ಧ...