ಮಂಗಳವಾರ, ನವೆಂಬರ್ 26, 2024
ಮಂಗಳವಾರ, ನವೆಂಬರ್ 26, 2024

LATEST ARTICLES

Fact Chek: ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವುದು ನಿಜವೇ?

Claim ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂಡಿದೆ ಎಂದು ವೈರಲ್‌ ವೀಡಿಯೋದೊಂದಿಗೆ ಹೇಳಿಕೆಯೊಂದು ಹರಿದಾಡಿದೆ. ಪ್ರಮುಖ ಮಾಧ್ಯಮಗಳಾದ ಪಬ್ಲಿಕ್‌ ಟಿವಿ ಮತ್ತು ನ್ಯೂಸ್ ಫಸ್ಟ್ ಕನ್ನಡ ಚಾನೆಲ್‌ ಗಳು ಈ ಹೇಳಿಕೆಯನ್ನು ಹಂಚಿಕೊಂಡಿವೆ. ಈ ಕುರಿತು...

Fact Check: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಸಾಧ್ಯವೇ?

Claimಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಸಾಧ್ಯFactಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಸಾಧ್ಯ ಎನ್ನುವುದು ಸುಳ್ಳು. ಆಹಾರ ಕ್ರಮ ಬದಲಾವಣೆ ಒಂದರಿಂದಲೇ ಮಧುಮೇಹ ನಿಯಂತ್ರಣ ಸಾಧ್ಯವಿಲ್ಲ ಮಧುಮೇಹ...

Fact Check: ಕಾಶ್ಮೀರದ ಲಾಲ್‌ ಚೌಕದಲ್ಲಿ ಶ್ರೀ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?

Claimಕಾಶ್ಮೀರದ ಲಾಲ್‌ ಚೌಕದಲ್ಲಿ ಶ್ರೀ ರಾಮನ ಚಿತ್ರ ಪ್ರದರ್ಶಿಸಲಾಗಿದೆFactಶ್ರೀರಾಮನ ಚಿತ್ರ ಪ್ರದರ್ಶಿಸಿರುವುದು ಕಾಶ್ಮೀರದ ಲಾಲ್‌ ಚೌಕ್‌ ನಲ್ಲಿ ಅಲ್ಲ, ಬದಲಾಗಿ ಡೆಹ್ರಾಡೂನ್ ನ ಕ್ಲಾಕ್‌ ಟವರ್ ನಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಶ್ರೀ...

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

Claimಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ, ಬೇರೆ ಕಡೆ ನಿರ್ಮಾಣವಾಗುತ್ತಿದೆ Factಮಸೀದಿ ಉರುಳಿಸಿದ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಗೂಗಲ್‌ ಮ್ಯಾಪ್‌ ನಲ್ಲಿ ಗುರುತಿಸಿದ ಜಾಗ ತಪ್ಪಾದ ಗುರುತಾಗಿದೆ. ಅಯೋಧ್ಯೆಯಲ್ಲಿ ರಾಮ...

Fact Check: ರಾಹುಲ್‌ ಗಾಂಧಿಯವರನ್ನು ಗಲ್ಫ್ ನ್ಯೂಸ್‌ ‘ಪಪ್ಪು’ ಎಂದು ಕರೆದಿದೆಯೇ?

Claimರಾಹುಲ್‌ ಗಾಂಧಿಯವರನ್ನು ಗಲ್ಫ್‌ ನ್ಯೂಸ್‌ 'ಪಪ್ಪು' ಎಂದು ಕರೆದಿದೆFactಗಲ್ಫ್ ನ್ಯೂಸ್‌ ನಲ್ಲಿ ರಾಹುಲ್‌ ಗಾಂಧಿಯವರನ್ನು ಪಪ್ಪು ಎಂದು ಕರೆದಿಲ್ಲ, ಈ ಬಗ್ಗೆ ಸಂದರ್ಶನದಲ್ಲಿ ಅವರ ಪ್ರತಿಕ್ರಿಯೆಯನ್ನು ಕೇಳಲಾಗಿದೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು...

Fact Check: ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ ನಡೆದಿದೆಯೇ, ಸತ್ಯ ಏನು?

Claimಸೀತಾದೇವಿಯ ಜನಕಪುರಿಯಿಂದ ಅಯೋಧ್ಯಗೆ ಯಾತ್ರೆ ನಡೆದಿದೆFactಇದು ಜನಕಪುರಿಯಿಂದ ನಡೆದ ಯಾತ್ರೆಯಲ್ಲ ಬದಲಾಗಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಲಶ ಯಾತ್ರೆಯಾಗಿದೆ ಸೀತಾದೇವಿಯ ಊರು ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ ಸೀತಾದೇವಿಯ ಸೀರೆ, ಆಭರಣಗಳನ್ನು ಯಾತ್ರೆಯ ಮೂಲಕ ಜನರು...