ಸೋಮವಾರ, ಮೇ 20, 2024
ಸೋಮವಾರ, ಮೇ 20, 2024

LATEST ARTICLES

Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

Claimಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆFactಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತ ಪತ್ರಿಕೆ ಹೆಸರಲ್ಲಿ ವರದಿ...

Fact Check: ಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದರಿಂದ ಶೀತ, ಜ್ವರವನ್ನು ಕಡಿಮೆ ಮಾಡಬಹುದೇ?

Claimಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದರಿಂದ ಶೀತ, ಜ್ವರವನ್ನು ಕಡಿಮೆ ಮಾಡಬಹುದುFactಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದರಿಂದ ಶೀತ, ಜ್ವರವನ್ನು ಕಡಿಮೆ ಮಾಡಬಹುದು ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಯಾವುದೇ ಸಂಶೋಧನೆಗಳಲ್ಲೂ ಸಾಬೀತಾಗಿಲ್ಲ ಕತ್ತರಿಸಿದ ಈರುಳ್ಳಿಯನ್ನು...

Fact Check: ಬಿಜೆಪಿಯವರು ಎಸ್‌ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್‌ ಎಂದು ಕೂಗಿದ ವೀಡಿಯೋ ಹಿಂದಿನ ಸತ್ಯ ಏನು?

Claimಬಿಜೆಪಿಯವರು ಎಸ್‌ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್‌ ಎಂದು ಕೂಗಿದ್ದಾರೆFactಬಿಹಾರದ ಆಡಿಯೋಕ್ಕೆ ಬೇರೆಡೆಯ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಬಿಜೆಪಿ ಮಂದಿ ಎಸ್‌ಸಿ ಎಸ್ಟಿ ಸಮುದಾಯಗಳ ವಿರುದ್ಧ ಮುರ್ದಾಬಾದ್‌ ಎಂದು ಕೂಗುತ್ತಿರುವ ವೀಡಿಯೋ ಒಂದು...

Fact Check: ತುಮಕೂರಿನ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?

Claimತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ Factತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವಲ್ಲ ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ...

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆಯೇ?

Claimಬಿಯರ್ ಬಾಟಲಿ ಮೇಲೆ ಡಿ.ಕೆ.ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆFact2023ರಲ್ಲಿ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ನಕಿರೇಕಲ್‌ ಕಾಂಗ್ರೆಸ್‌ ಅಭ್ಯರ್ಥಿ ವೇಮುಲ ವೀರೇಶ ಅವರ ಫೋಟೋ ಹಾಕಿ ಬಾಟಲಿಗಳನ್ನು ವಿತರಿಸಲಾಗಿದ್ದು, ಆ ಫೋಟೊವನ್ನು ತಿರುಚಲಾಗಿದೆ ಲೋಕಸಭೆ...

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

Claimಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ Factಪ್ರಿಯಾಂಕ ವಾದ್ರಾ ಕಾಲ ಕೆಳಗೆ, ತಲೆಕೆಳಗಾದ ತ್ರಿವರ್ಣ ಧ್ವಜದ ಚಿತ್ರ ಹೊಂದಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸುತ್ತಿವೆ ಎಂದ...