ಗುರುವಾರ, ನವೆಂಬರ್ 28, 2024
ಗುರುವಾರ, ನವೆಂಬರ್ 28, 2024

LATEST ARTICLES

Fact Check: ಆರೆಸ್ಸೆಸ್‌ ಶಾಖೆಯಲ್ಲಿ ನೀಡುವ ಶಿಕ್ಷಣ ಎಂಬ ಈ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

Claimಆರೆಸ್ಸೆಸ್‌ ಶಾಖೆಯಲ್ಲಿ ನೀಡುವ ಶಿಕ್ಷಣದ ಮಾಡೆಲ್‌ Factಆರೆಸ್ಸೆಸ್‌ ಶಾಖೆಯಲ್ಲಿ ಮಕ್ಕಳಿಗೆ ಹೊಡೆಯಲಾಗುತ್ತಿದೆ. ಇದು ಶಿಕ್ಷಣದ ಮಾಡೆಲ್‌ ಎಂದು ವೈರಲ್‌ ವೀಡಿಯೋದೊಂದಿಗೆ ಹೇಳಿರುವುದು ತಪ್ಪು. ಇದು ಗುರುಕುಲ ಎಂಬ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗೆ...

Fact Check: ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದೇ?

Claimಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದುFactಈರುಳ್ಳಿ. ಮಜ್ಜಿಗೆ, ಅನ್ನ ಈ ಮೂರು ಉತ್ತಮ ಆಹಾರ ಪದ್ಧತಿಯ ಭಾಗವಾಗಬಹುದು. ಆದರೆ ಇವುಗಳ ಸಂಯೋಜನೆಯಿಂದ ಉತ್ತಮ ಆರೋಗ್ಯ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನವುದಕ್ಕೆ...

Fact Check: ಚಪ್ಪಲಿಯಲ್ಲಿ ಹೊಡೆದಾಡಿದ ಕಾಂಗ್ರೆಸ್ ನಾಯಕರು ಎಂಬ ವೀಡಿಯೋ ಹಿಂದಿನ ಸತ್ಯ ಏನು?

Claimಚಪ್ಪಲಿಯಲ್ಲಿ ಹೊಡೆದಾಡಿದ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರುFactವೈರಲ್‌ ವೀಡಿಯೋ ಮಧ್ಯಪ್ರದೇಶ ಕಾಂಗ್ರೆಸ್‌ ಸಭೆಯಲ್ಲಿ ನಡೆದ ಹೊಡೆದಾಟವಲ್ಲ, ಇದು 2019 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಹೊಡೆದಾಡಿಕೊಂಡ ಹಳೆಯ ವೀಡಿಯೋವಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ ಸಭೆಯಲ್ಲಿ...

Fact Check: ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?

Claimಇಸ್ರೇಲ್‌ ಸ್ನಿಪರ್ ಗಳು ಶಕ್ತಿಶಾಲಿ ರೈಫಲ್ ಗಳನ್ನು ಬಳಸಿ ಭಯೋತ್ಪಾದಕರನ್ನು ಶೂಟ್ ಮಾಡುತ್ತಿರುವ ನೈಜ ಮತ್ತು ಇತ್ತೀಚಿನ ದೃಶ್ಯFactವೈರಲ್‌ ವೀಡಿಯೋ ಆರ್ಮಾ 3 ಎಂಬ ವೀಡಿಯೋ ಗೇಮ್‌ ನೊಂದಿಗೆ ರಚಿಸಲಾದ ಸಿಮ್ಯುಲೇಶನ್‌...

Weekly wrap: ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

ಹಮಾಸ್ ಇಸ್ರೇಲ್‌ ಕದನ ನಡೆದಿರುವಂತೆ, ಈ ವಾರವೂ ಈ ಕುರಿತ ಕ್ಲೇಮ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಹಮಾಸ್‌ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿದರು, ಇಸ್ರೇಲ್‌ ದಾಳಿ ವೇಳೆ ಪ್ಯಾಲೆಸ್ತೀನಿಯರು ರಕ್ಷಣೆಗೆ...

Fact Check: ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಎಂಬ ಈ ಹೇಳಿಕೆಗಳು ಸುಳ್ಳು!

Claimಬೆಂಗಳೂರಿನಲ್ಲಿ ಬಾಂಬ್ ಸ್ಫೋಟFactಬೆಂಗಳೂರಿನ ಕೋರಮಂಗಲದ ವಾಣಿಜ್ಯ ಕಟ್ಟದ ಮಹಡಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಫೋಟದ ವೀಡಿಯೋ ಒಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ...