ಗುರುವಾರ, ನವೆಂಬರ್ 28, 2024
ಗುರುವಾರ, ನವೆಂಬರ್ 28, 2024

LATEST ARTICLES

Fact Check: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?

Claimಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆFactವೈರಲ್ ಆಗಿರುವ ವೀಡಿಯೋ ರೊಹಿಂಗ್ಯಾಗಳದ್ದಲ್ಲ, ಅದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋ ಆಗಿದೆ ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಿದ್ದು, ಇದರಿಂದಲೇ ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬರ್ಥದಲ್ಲಿ ವೀಡಿಯೋವೊಂದು...

Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

Claimಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ತಿಂಗಳಿಗೆ ₹100 ಪಡೆಯುತ್ತಿದ್ದರುFact1930ರ ಹೊತ್ತಿನಲ್ಲಿ ಗಾಂಧಿ ಜೈಲಿನಲ್ಲಿದ್ದ ವೇಳೆ ಖೈದಿಗಳ ಖರ್ಚಿಗಾಗಿ ಬ್ರಿಟಿಷ್ ಸರ್ಕಾರ ಹಣ ಕೊಡುತ್ತಿದ್ದು ಗಾಂಧಿ ಅವರಿಗೆ ₹100 ಕೊಡಲು ಉದ್ದೇಶಿಸಿತ್ತು. ಆದರೆ...

Fact Check: ಮುಸ್ಲಿಮರ ಅಂಗಡಿಯಲ್ಲಿ ಬಿರಿಯಾನಿ ತಯಾರಿಸಲು ಚರಂಡಿ ನೀರು ಬಳಸಲಾಗಿತ್ತೇ ಸತ್ಯ ಏನು?

Claimಹರಿಯಾಣದ ಪಿಂಜೋರ್ ನ ಮುಸ್ಲಿಮರ ಬಿರಿಯಾನಿ ಅಂಗಡಿಯಲ್ಲಿ ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತದೆFactಅಂಗಡಿಯವರು ಚರಂಡಿ ನೀರನ್ನು ರಸ್ತೆ ಬದಿಗೆ ಬಿಡುತ್ತಿರುವುದು ಕಂಡುಬಂದಿದೆ ಮತ್ತು ಚರಂಡಿ ನೀರಿನಲ್ಲಿ ಆಹಾರ ತಯಾರಿಸಲಾಗುತ್ತಿದೆ ಎನ್ನುವುದು ಸುಳ್ಳಾಗಿದೆ ಹರಿಯಾಣದ ಪಿಂಜೋರ್...

Fact Check: ಹೃದಯಾಘಾತ ತಡೆಗೆ ಶುಂಠಿ-ಬೆಳ್ಳುಳ್ಳಿ-ವೀಳ್ಯದೆಲೆ ಜಜ್ಜಿ ಮಿಶ್ರ ಮಾಡಿ ತಿನ್ನುವುದು ಪ್ರಯೋಜನಕಾರಿಯೇ?

Claimಹೃದಯಾಘಾತ ತಡೆಗೆ ಶುಂಠಿ-ಬೆಳ್ಳುಳ್ಳಿ-ವೀಳ್ಯದೆಲೆ ಜಜ್ಜಿ ಮಿಶ್ರ ಮಾಡಿ ತಿನ್ನುವುದು ಪ್ರಯೋಜನಕಾರಿFactಶುಂಠಿ, ಬೆಳ್ಳುಳ್ಳಿ, ವೀಳ್ಯದೆಲೆಯಿಂದ ಕೆಲವು ಆರೋಗ್ಯ ಪ್ರಯೋಜನ ಇರಬಹುದು, ಆದರೆ ಹೃದಯಾಘಾತದಂತಹ ಸಮಸ್ಯೆಗೆ ಇದು ಪರಿಹಾರವಾಗುವುದಿಲ್ಲ, ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳೂ ಇಲ್ಲ ಶುಂಠಿ,...

Fact Check: ಸ್ವಾತಂತ್ರ್ಯೋತ್ಸವದ ದಿನ ರಾಷ್ಟ್ರಗೀತೆ ತಪ್ಪಾಗಿ ಹಾಡುತ್ತಿರುವ ವೀಡಿಯೋ ವೈರಲ್‌, ಸತ್ಯವೇನು?

Claim ಸ್ವಾತಂತ್ರ್ಯೋತ್ಸವದ ದಿನದಂದು ಧ್ವಜಾರೋಹಣ ಬಳಿಕ ಅತಿಥಿಯೊಬ್ಬರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ವಾಟ್ಸಾಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ...

Fact Check: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರಾ?

Claimಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್‌ ನಾಗರಿಕರನ್ನು ಒತ್ತಾಯಿಸಿದ್ದಾರೆFactಮುಖ್ಯ ನ್ಯಾಯಮೂರ್ತಿಯವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್‌ ಅವರು ಭಾರತೀಯ ನಾಗರಿಕರು...