ಶುಕ್ರವಾರ, ನವೆಂಬರ್ 29, 2024
ಶುಕ್ರವಾರ, ನವೆಂಬರ್ 29, 2024

LATEST ARTICLES

Fact Check: ಬ್ರೆಜಿಲ್‌ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ

Claimಮಣಿಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆFactವೈರಲ್ ವೀಡಿಯೋ 2020ರದ್ದಾಗಿದ್ದು, ಆಗ ಬ್ರೆಜಿಲ್ನಲ್ಲಿ 23 ವರ್ಷದ ಮಹಿಳೆಯನ್ನು ಕ್ರಿಮಿನಲ್ ಗಳ ಗುಂಪು ಅಪಹರಿಸಿ ಕೊಲೆ ಮಾಡಿತ್ತು ಮಣಿಪುರದಲ್ಲಿ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗಳ...

Weekly wrap: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿ, ಬಾಲಕಿ ಹತ್ಯೆ, ವಾರದ ಕ್ಲೇಮ್‌ಗಳ ನೋಟ

ಮಣಿಪುರದ ಕುಕಿ-ಮೈತೇಯಿ ಸಮುದಾಯದ ನಡುವಿನ ಗಲಭೆ ಹೆಚ್ಚು ಹೆಚ್ಚು ಸುದ್ದಿ ಮಾಡಿರುವಂತೆಯೇ, ಈ ವಾರ ಇದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡಿವೆ. ಇದರೊಂದಿಗೆ ಕರಾವಳಿ-ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾದ ಸಂದರ್ಭ ಚಾರ್ಮಾಡಿ ಘಾಟಿಯಲ್ಲಿ...

Fact Check: ದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ ಹೆಚ್ಚುತ್ತದೆಯೇ, ಸತ್ಯ ಏನು?

Claimದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ, ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆFactಈರುಳ್ಳಿ ಒಂದರಿಂದಲೇ ವೀರ್ಯದ ಗುಣಮಟ್ಟ, ಪ್ರಮಾಣ ಹೆಚ್ಚಳವಾಗುವುದಿಲ್ಲ. ಇದಕ್ಕೆ ಇತರ ಅಂಶಗಳೂ ಕಾರಣವಾಗುತ್ತದೆ ಈರುಳ್ಳಿ ತಿನ್ನುವುದರಿಂದ ವೀರ್ಯ ಗುಣಮಟ್ಟ, ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆ ಎನ್ನುವ...

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ

Claimಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆFactಇದು ಮಣಿಪುರದಲ್ಲಿ ನಡೆದ ಘಟನೆಯ ವೀಡಿಯೋ ಅಲ್ಲ, 2022ರಲ್ಲಿ ಮ್ಯಾನ್ಮಾರ್ ನಲ್ಲಿ ಬಂಡುಕೋರ ಪಡೆಗಳು, ಮಿಲಿಟರಿಯ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆಯಾಗಿದೆ. ಮಣಿಪುರದಲ್ಲಿ ಗಲಭೆ...

Fact Check: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿದ್ದ ಫೋಟೋ ನಿಜವೇ?

Claimಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿFactಕುಕಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಆರೋಪಿಗಳು ಇವರಲ್ಲ. ಇವರು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ. ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್‌ ದೂರು...

Fact Check: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ, ವೈರಲ್ ವೀಡಿಯೋ ನಿಜವೇ?

Claimಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹFactವೈರಲ್‌ ವೀಡಿಯೋದಲ್ಲಿ ತೋರಿಸಿದ ದೃಶ್ಯ ಚಾರ್ಮಾಡಿ ಘಾಟಿಯದ್ದಲ್ಲ. ಇದು ಮಹಾರಾಷ್ಟ್ರದ ಘಾಟಿ ರಸ್ತೆಯದ್ದಾಗಿದೆ ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವಂತೆಯೇ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಸಂಪರ್ಕಿಸುವ...