ಸೋಮವಾರ, ಸೆಪ್ಟೆಂಬರ್ 2, 2024
ಸೋಮವಾರ, ಸೆಪ್ಟೆಂಬರ್ 2, 2024

LATEST ARTICLES

ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್‌ ಆಗುತ್ತಾ ಮೈನಸ್‌ ಆಗುತ್ತಾ?

ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್‌ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ...

Fact Check: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

Claim: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ, ಒಳ್ಳೆ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತದೆFact:ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಎನ್ನುವುದನ್ನು ಖಚಿತ ಪಡಿಸುವಂತೆ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ ಎಂಬ...

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ 

ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ದಶಕಗಳ ಕಾಲ ಜಾರಿಯಲ್ಲಿದ್ದ ಶೇ.4ರಷ್ಟರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿರುವುದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ, ಮೀಸಲಾತಿಯ...

Fact Check: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!

Claimಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆFactಎಬಿಪಿ-ಸಿ ಓಟರ್ ಸಮೀಕ್ಷೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಿದೆ, ಹೊರತಾಗಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ ಎಬಿಪಿ ಸಿ ಓಟರ್‌ ಸಮೀಕ್ಷೆಯಲ್ಲಿ...

ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆಯಾಗಿದೆಯೇ, ಸತ್ಯ ಏನು?

Claimರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆFactರಸಗೊಬ್ಬರ ಬೆಲೆ ಏರಿಕೆ 2021 ಎಪ್ರಿಲ್‌ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ. ರೈತರಿಗೆ ಬೇಕಾದ ರಸಗೊಬ್ಬರ ಬೆಲೆ 700 ರೂ. ದಿಢೀರ್‌ ಏರಿಕೆಯಾಗಿದೆ ಎಂಬ...

Weekly wrap: ಸಾವರ್ಕರ್‌ ಟ್ವೀಟ್‌ ಅಳಿಸಿದ ರಾಹುಲ್‌ ಗಾಂಧಿ, ಸಂಸತ್ ಭವನಕ್ಕೆ ಯುಪಿಎ ಯೋಜನಾ ವೆಚ್ಚ ಹೆಚ್ಚು, ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು ಉತ್ತಮ, ಕಾಲುನೋವಿಗೆ ಚಹಾಪೌಡರ್‌ ಚಿಕಿತ್ಸೆ, ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ...

ಸಾವರ್ಕರ್‌ ಕುರಿತ ಟ್ವೀಟ್ ಗಳನ್ನು ರಾಹುಲ್‌ ಗಾಂಧಿ ಅಳಿಸಿ ಹಾಕಿದ್ದಾರೆ, ಸಂಸತ್‌ ಭವನಕ್ಕೆ ಯುಪಿಎ ಕಾಲದಲ್ಲಿ ಯೋಜನಾ ವೆಚ್ಚ 3 ಸಾವಿರ ಕೋಟಿ, ಬಿಜೆಪಿ ಕಾಲದಲ್ಲಿ 970 ಕೋಟಿ, ಹೃದಯಾಘಾತಕ್ಕೆ ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು,...