ಬುಧವಾರ, ಜನವರಿ 15, 2025
ಬುಧವಾರ, ಜನವರಿ 15, 2025

LATEST ARTICLES

Fact Check: ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆಯೇ, ಕ್ಲೇಮ್‌ ಹಿಂದಿನ ನಿಜಾಂಶ ಏನು?

Claimಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆFact:ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಹಸಿ ಈರುಳ್ಳಿ ತಿಂದರೆ ಸಕ್ಕರೆ...

Fact Check: ಪಾಕಿಸ್ಥಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರ ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದ್ದಾರೆ ಎನ್ನುವುದು ಸತ್ಯವೇ?

Claimಪಾಕಿಸ್ತಾನದಲ್ಲಿ ಮೃತ ಬಾಲಕಿಯ ಪೋಷಕರು ಶವದ ಮೇಲೆ ಅತ್ಯಾಚಾರವಾಗುವುದನ್ನು ತಡೆಯಲು ಆಕೆಯ ಸಮಾಧಿಗೆ ಬೀಗ ಹಾಕಿದರುFactಜಿಯೋಲೊಕೇಶನ್ ಉಪಕರಣಗಳು ಮತ್ತು ಸ್ಥಳೀಯರೊಂದಿಗಿನ ಸಂಭಾಷಣೆಗಳ ಆಧಾರದಲ್ಲಿ, ಬಳಸಿದ ಛಾಯಾಚಿತ್ರವು ಹೈದ್ರಾಬಾದ್‌ ಸ್ಮಶಾನದ್ದಾಗಿದೆ. ಮತ್ತು ಶವಕಾಮದ ಹೆದರಿಕೆಯಿಂದ...

Fact check: ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆಯೇ, ವೈರಲ್‌ ಗ್ರಾಫಿಕ್‌ನ ಅಸಲಿಯತ್ತು ಏನು?

Fact ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆClaimಎನ್‌ ಡಿಟಿವಿ ಚುನಾವಣೆ ಸಮೀಕ್ಷೆ ಗ್ರಾಫಿಕ್‌ ನಕಲಿ. ಮೇ 10ರಂದು ಚುನಾವಣೋತ್ತರ ಫಲಿತಾಂಶ ಪ್ರಕಟಿಸುವುದಾಗಿ ಅದು ಹೇಳಿದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್...

Fact Check: ರಸ್ತೆಯಲ್ಲಿ ನಮಾಝ್‌ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?

Claimರಸ್ತೆಗಳಲ್ಲಿ ನಮಾಜು ಮಾಡುವಂತಿಲ್ಲ ಎಂದರೆ, ಉದ್ಯಾನಗಳಲ್ಲಿ ಯೋಗ ಮಾಡುವಂತಿಲ್ಲ: ಪ್ರಿಯಾಂಕಾ ಗಾಂಧಿFactಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ  ಉದ್ಯಾನದಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ...

Fact check: ಅಮಿತ್‌ ಶಾ ಬಸವಣ್ಣರಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?

Claimಅಮಿತ್‌ ಶಾ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ Factಅಮಿತ್‌ ಶಾ ಅವರು ಬಸವಣ್ಣ ಪ್ರತಿಮೆಗೆ ಹೂಮಾಲೆ ಹಾಕುವ ಯತ್ನದಲ್ಲಿ ಎಸೆದಿರುವುದು, ಅದು ಕೆಳಕ್ಕೆ ಬಿದ್ದ ಘಟನೆ 2018ರದ್ದು ಅಮಿತ್‌ ಶಾ ಅವರು ಬಸವಣ್ಣ ಅವರಿಗೆ...

ಪ್ರಧಾನಿ ನರೇಂದ್ರ ಮೋದಿ ಚಹಾ ಕುಡಿಯುತ್ತಿರುವ ಈ ವೀಡಿಯೋ ಕರ್ನಾಟಕದ್ದಲ್ಲ, ವಾರಾಣಸಿಯದ್ದು!

Claim:ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚಹಾ ಕುಡಿಯುತ್ತಿದ್ದಾರೆFact:ಈ ಹೇಳಿಕೆ ತಪ್ಪುದಾರಿಗೆಳೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೋ ವಾರಾಣಸಿಯದ್ದಾಗಿದ್ದು, ಒಂದು ವರ್ಷದಷ್ಟು ಹಳೆಯದು. ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ಏರುತ್ತಿರುವ ನಡುವೆಯೇ ಪ್ರಧಾನಿ...