ಬುಧವಾರ, ಜನವರಿ 15, 2025
ಬುಧವಾರ, ಜನವರಿ 15, 2025

LATEST ARTICLES

Fact Check: ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರ ಆಗುತ್ತಾ?

Claimಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರFactಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಯಾವೆಲ್ಲ ರೀತಿಯ ಕೀಲು ಸಮಸ್ಯೆ, ಎಲುಬಿನ ಸಮಸ್ಯೆ ದೂರವಾಗುತ್ತವೆ ಎನ್ನುವುದಕ್ಕೂ ಪುರಾವೆಗಳಿಲ್ಲ ಆಹಾರದಲ್ಲಿ...

Fact Check: ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆಯೇ, ವೈರಲ್‌ ವೀಡಿಯೋ ನಿಜವೇ?

Claimಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆFactಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿಲ್ಲ. ಈ ವೈರಲ್‌ ವೀಡಿಯೋ 2022ರ ತಮಿಳುನಾಡಿನ ವಾಲ್ಪಾರೈ ಪ್ರದೇಶದ್ದು. ಆಗುಂಬೆ ಘಾಟಿಯಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌...

Fact Check: ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆಯಾಗಿದೆಯೇ?

Factಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆClaimಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಎಲ್ಲ ಕೆಎಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ಏರಿಕೆಯಾಗಿಲ್ಲ. ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಇದು ಅನ್ವಯ ಬೆಂಗಳೂರು-ಮೈಸೂರು ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಂಚರಿಸುವ...

Fact Check:  ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್‌ ಹಿಂದಿನ ಸತ್ಯ ಏನು?

Claimಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋಗೆ ಜನರು ಸೇರಲಿಲ್ಲFactಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋದಲ್ಲಿ ಜನರಿದ್ದರು. ರೋಡ್‌ ಶೋ ನಡೆಯುತ್ತಿರುವ ಒಂದು ಭಾಗದಲ್ಲಿ ಮಾತ್ರ ಚತುಷ್ಪಥ ರಸ್ತೆಯ ಎಡಭಾಗದಲ್ಲಿ ಜನರು ಸೇರಿದ್ದರು. ಮಂಡ್ಯದಲ್ಲಿ...

Fact Check: ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಆಗಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

Claimಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ Factಭಾರತ ಈಗ ವಿಶ್ವದ ನಂಬರ್‌ 1 ಎಕನಾಮಿಕ್‌ ಪವರ್‌ ಎಂದು ಐಎಂಎಫ್‌ ಹೇಳಿಲ್ಲ ಬದಲಾಗಿ, ಐಎಂಎಫ್‌ ವರದಿಯು ಆರ್ಥಿಕತೆ ಕುರಿತಂತೆ ಭವಿಷ್ಯದ ಮುನ್ನೋಟವಾಗಿದೆ ಭಾರತ ಈಗ...

Weekly Wrap: ಅಮಿತ್‌ ಶಾ ಪತ್ರ, ಸೋನಿಯಾ ಜೊತೆಗೆ ಕ್ವಟ್ರೋಕಿ, ಹಿಜಾಬ್‌ ವಿಚಾರಕ್ಕೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರ, ಕಾಂಗ್ರೆಸ್‌ ನಾಯಕಿ ಅವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಹಿಜಾಬ್ ತೆಗೆಯಲು ಹೇಳಿದ್ದಕ್ಕೆ ವೈದ್ಯರ ಮೇಲೆ...