ಭಾನುವಾರ, ಡಿಸೆಂಬರ್ 22, 2024
ಭಾನುವಾರ, ಡಿಸೆಂಬರ್ 22, 2024

Home 2023 ಅಕ್ಟೋಬರ್

Monthly Archives: ಅಕ್ಟೋಬರ್ 2023

Fact Check: ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?

Claimಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರುFactಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಸುರಕ್ಷತೆಗಾಗಿ ಭಾರತದ ಧ್ವಜವನ್ನು ಹೊದ್ದುಕೊಂಡು ಹೋಗಲಿಲ್ಲ, ಈ ಕುರಿತು ವೈರಲ್‌ ಆದ ವೀಡಿಯೋ ಇರಾಕ್‌ನಲ್ಲಿ ನಡೆದ ಅರೆಬಿಯನ್‌ ಜಾಥಾದ್ದಾಗಿದೆ ಭಾರತದ ತ್ರಿವರ್ಣ ಧ್ವಜದ ಮೇಲಿನ ನಂಬಿಕೆ ಹೆಚ್ಚಾಗಿದೆ. ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಪ್ರಾಣ ಉಳಿಸಿಕೊಳ್ಳಲು ತ್ರಿವರ್ಣ ಧ್ವಜವನ್ನು ಹೊದ್ದು ಹೊರಬಂದಾಗ ಇಸ್ರೇಲ್ ಸೇನೆ ಸುರಕ್ಷಿತವಾಗಿ...

Fact Check: ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

Claimಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರತೆಗೆದಿದ್ದಾರೆFactವ್ಯಕ್ತಿಯೊಬ್ಬನ ಎದೆ ಸೀಳಿ ದೇಹದ ಭಾಗವನ್ನು ತೆಗೆದು ತಿನ್ನುತ್ತಿರುವ ರೀತಿಯ ಈ ವೀಡಿಯೋ ಮೆಕ್ಸಿಕೋದ್ದು. ಮೆಕ್ಸಿಕೋದ ಡ್ರಗ್‌ ದಂಧೆಕೋರ ಗ್ಯಾಂಗ್ ಒಂದು ಹೀಗೆ ಮಾಡಿದ್ದರ ಕುರಿತು ಪತ್ರಿಕಾ ವರದಿಗಳಿವೆ ಇಸ್ರೇಲ್‌ಗೆ ದಾಳಿ ಮಾಡಿದ ಹಮಾಸ್‌ ದಾಳಿಕೋರರು, ಇಸ್ರೇಲ್‌ ನಾಗರಿಕನೊಬ್ಬ ಜೀವಂತ ಇರುವಾಗಲೇ ಎದೆ ಸೀಳಿ ಹೃದಯವನ್ನು ಹೊರತೆಗೆದಿದ್ದಾರೆ ಎಂದು ಕ್ಲೇಮ್‌ ಒಂದು ಹರಿದಾಡಿದೆ. ಈ...

Weekly wrap: ಇಸ್ರೇಲ್‌ನಿಂದ ಮಸೀದಿ ಧ್ವಂಸ, ಆಪ್‌ ನಾಯಕನ ಮನೆಯಲ್ಲಿ ಕಂತೆಗಟ್ಟಲೆ ನೋಟು, ವಾರದ ಕ್ಲೇಮ್‌ ನೋಟ

ಇಸ್ರೇಲ್‌-ಹಮಾಸ್‌ ಕದನದ ಹಿನ್ನೆಲೆಯಲ್ಲಿ ಈವಾರ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತ ಸುಳ್ಳು ಸುದ್ದಿಗಳೇ ಹೆಚ್ಚಿದ್ದವು. ಇಸ್ರೇಲ್‌ನಿಂದ ಮಸೀದಿ ಧ್ವಂಸ ಎಂದು, 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲ್‌ ಮಹಿಳೆ ಎಂಬ ಕ್ಲೇಮುಗಳು ಹರಿದಾಡಿದ್ದವು. ಇದು ಹೊರತಾಗಿ ಆಪ್‌ ನಾಯಕನ ಮನೆಯಲ್ಲಿ ಕಂತೆ ಕಂತೆ ನೋಟು, ಗರ್ಭಿಣಿಯರಿಗೆ ಫೋಲಿಕ್‌ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಕೊಡಬಹುದು, ಅಮರ್ತ್ಯ ಸೇನ್ ನಿಧನರಾಗಿದ್ದಾರೆ...

Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

Claim ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ನಕಲಿ ಗೋಧಿ ಉತ್ಪಾದನೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸಿ ಗೋಧಿ ರೂಪದ ವಸ್ತುವೊಂದನ್ನು ತಯಾರಿಸುವುದನ್ನು ತೋರಿಸಲಾಗಿದೆ. Fact ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್‌ನಲ್ಲಿ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ ಈ ವೇಳೆ ಸ್ಮಾರ್ಟೆಸ್ಟ್‌ ವರ್ಕರ್ಸ್ ಎಂಬ ಇನ್‌ಸ್ಟಾಗ್ರಾಂ...

Fact Check: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ?

Claim ಗರ್ಭಿಣಿಯರಿಗೆ ಫೋಲಿಕ್ ಆಸಿಡ್‌ ಮಾತ್ರೆ ಕೊಡುವುದರ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಟ್ಟರೆ ಕಬ್ಬಿಣದ ಕೊರತೆ ನೀಗುತ್ತದೆ ಎಂದು ಕ್ಲೇಮ್‌ ಒಂದು ಹೇಳಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಕ್ಲೇಮ್‌ ಕಂಡುಬಂದಿದೆ. ಇದರ ಪ್ರಕಾರ "ವಾರಕ್ಕೊಮ್ಮೆ ಅರ್ಧ ಬೀಟ್ರೂಟ್, ಸಬ್ಬಸಿಗೆ ಕೊಟ್ಟರೆ ಸಹಜವಾಗಿ ಕಬ್ಬಿಣದ ಕೊರತೆ ನೀಗುತ್ತದೆ" ಎಂದಿದೆ. Also Read: ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್‌ ಉತ್ಪಾದನೆಯಾಗುತ್ತದೆ ಎನ್ನುವುದು ನಿಜವೇ? ಈ ಕ್ಲೇಮಿನ ಸತ್ಯಶೋಧನೆಯನ್ನು ನಾವು...

Fact Check: 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್‌ ಫೋಟೋ ನಿಜವಾದ್ದೇ?

Claim26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ Factಕ್ಲೇಮಿನಲ್ಲಿ ಹೇಳಿರುವ ರೀತಿ ಮಹಿಳೆಯೊಬ್ಬರೇ 26 ಮಂದಿ ಉಗ್ರರನ್ನು ಕೊಂದಿಲ್ಲ. ತನ್ನ ಭದ್ರತಾ ಗುಂಪನ್ನು ಮುನ್ನಡೆಸಿ ಅವರು ಈ ಕೆಲಸ ಮಾಡಿದ್ದಾರೆ ಮತ್ತು ಕ್ಲೇಮಿನಲ್ಲಿ ಹಾಕಿರುವ ಫೊಟೋ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಹಿಳೆಯಲ್ಲ ಇಸ್ರೇಲ್‌ನಲ್ಲಿ ಮಹಿಳೆಯೊಬ್ಬಳು 26 ಮಂದಿ ಹಮಾಸ್‌ ಬಂಡುಕೋರರನ್ನು ಹೊಡೆದು ಕೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ...

Fact check: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

Claimಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆFactಐಸಿಸಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾಟದ ಆರಂಭದ ವೇಳೆ ಕೊಚ್ಚಿಯ ಲುಲು ಮಾಲ್‌ ನಲ್ಲಿ ಸಮಾನ ಎತ್ತರದಲ್ಲಿ ಒಂದೇ ಆಕಾರವನ್ನು ಹೊಂದಿದ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿದೆ ಕೇರಳದ ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾದ ಪಾಕಿಸ್ಥಾನದ ಧ್ವಜವನ್ನು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡಿವೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ...

Fact check: ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ನಿಜವೇ?

Claim ಅಮರ್ತ್ಯ ಸೇನ್‌ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪ್ರಜಾವಾಣಿ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ” ಎಂದು ಹೇಳಿದೆ. ಈ ಪೋಸ್ಟ ಅನ್ನು ಎಕ್ಸ್ ನಲ್ಲಿ ಮಾಡಿದ ಬಳಿಕ ಡಿಲೀಟ್ ಮಾಡಲಾಗಿದೆ. ಜೊತೆಗೆ ಟ್ವೀಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು. Also Read: ಇಸ್ರೇಲ್‌ ಮಸೀದಿಯನ್ನು ಧ್ವಂಸಗೈದಿದೆ ಎಂದ...

Fact Check: ಇಸ್ರೇಲ್‌ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?

Claimಇಸ್ರೇಲ್‌ ಪ್ಯಾಲೆಸ್ತೀನಿನ ಮಸೀದಿಯನ್ನು ಧ್ವಂಸಗೈದಿದೆ Factಇಸ್ರೇಲ್‌ ಪ್ಯಾಲೆಸ್ತೀನ್‌ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್‌ ಸಿರಿಯಾದಲ್ಲಿ 2014ರಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೈದ ಕೃತ್ಯವಾಗಿದೆ ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್‌ ಮಸೀದಿಯೊಂದನ್ನು ಧ್ವಂಸಗೈದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಮಧ್ಯೆಯೇ, ಬಾಂಬಿಟ್ಟು ಮಸೀದಿಯನ್ನು ಧ್ವಂಸಮಾಡಲಾಗಿದೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ...

Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

Claimಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳುFactಇದು ಗುಜರಾತ್ ನ ಸೂರತ್ ನಲ್ಲಿ ಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ. ಕೋಲ್ಕತಾದಲ್ಲಿ ಮೊಬೈಲ್‌ ಗೇಮಿಂಗ್ ಆಪ್‌ ಪ್ರವರ್ತಕರೊಬ್ಬರ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕಿದ ನಗದು ಹಣವಾಗಿದೆ ವ್ಯಕ್ತಿಗಳು ನೋಟಿನ ರಾಶಿಯ ಮಧ್ಯೆ ಕೂತು ನೋಟುಗಳನ್ನು ಎಣಿಸುತ್ತಿರುವ ವೀಡಿಯೋವೊಂದು ಸಾಮಾಜಿಕ...