ಶುಕ್ರವಾರ, ನವೆಂಬರ್ 1, 2024
ಶುಕ್ರವಾರ, ನವೆಂಬರ್ 1, 2024

LATEST ARTICLES

Fact Check: ಚಂದ್ರಯಾನ 3ರದ್ದು ಎಂದು ಹಂಚಿಕೊಳ್ಳಲಾದ ಫೋಟೋ-ವೀಡಿಯೋ ಸತ್ಯವೇ?

Claimಚಂದ್ರಯಾನ 3ರ ಮೊದಲ ಫೋಟೋ-ವೀಡಿಯೋಗಳುFactಇದು ಚಂದ್ರಯಾನ 3ರ ಫೊಟೋ ವೀಡಿಯೋಗಳಲ್ಲ, ನಾಸಾ ಮಂಗಳ ಗ್ರಹ ಸಂಶೋಧನೆಗೆ ಕಳುಹಿಸಿದ ರೋವರ್ ಗಳದ್ದಾಗಿದೆ ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್‌ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ವೀಡಿಯೋ, ಫೊಟೋಗಳನ್ನು...

Fact check: ಆಂಧ್ರದ 1400 ವರ್ಷ ಹಳೆಯ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆಯೇ?

Claimಆಂಧ್ರದ ನೆಲ್ಲೂರಿನಲ್ಲಿರುವ 1400 ವರ್ಷ ಹಳೆಯ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆFactಇದು ನೆಲ್ಲೂರಿನ ದೇಗುಲದಲ್ಲಿರುವ ಚಿತ್ರವಲ್ಲ, ಮೆಕ್ಸಿಕೋದ ಕಲಾವಿದರೊಬ್ಬರು ಬಿಡಿಸಿದ ಚಿತ್ರವಾಗಿದೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್‌...

Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

Claim "ಚಂದ್ರನ ಮೇಲೆ ರೋವರ್‌ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ....

Fact Check: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?

Claim ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ಚಂದ್ರಯಾನ-3 ಇಳಿಯುವ ವೀಡಿಯೋವನ್ನು ನಾಸಾ ಚಿತ್ರೀಕರಿಸಿದೆ. ಇದರ ಆರ್ಕೈವ್‌ ಮಾಡಲಾದ ಆವೃತ್ತಿ ಇಲ್ಲಿದೆ. Fact ಸತ್ಯಶೋಧನೆ ವೇಳೆ ವೀಡಿಯೊದ ಬಲಭಾಗದ ಮೂಲೆಯಲ್ಲಿ ಯೂಟ್ಯೂಬ್  ಸಬ್‌ಸ್ಕ್ರಿಪ್ಷನ್‌ ಲೋಗೋವನ್ನು ನಾವು ಗಮನಿಸಿದ್ದೇವೆ. ಆ...

Fact Check: ಪನೀರ್ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ ಎನ್ನುವುದು ನಿಜವೇ?

Claimಪನೀರ್‌ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ, ಮೂಳೆ-ಮಾಂಸ ಖಂಡ ಅಭಿವೃದ್ಧಿಯಾಗುತ್ತದೆFactಪನೀರ್‌ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನ ಇದೆ. ಆದರೆ ಇದೊಂದು ತಿನ್ನುವುದರಿಂದಲೇ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಾಗದು. ಪನೀರ್ ತಿನ್ನುವುದು ಚುರುಕುತನವನ್ನು ಸುಧಾರಿಸುತ್ತದೆ ಮತ್ತು ಮಧುಮೇಹಿಗಳಿಗೆ...

Fact Check: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?

Claimಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆFactವೈರಲ್ ಆಗಿರುವ ವೀಡಿಯೋ ರೊಹಿಂಗ್ಯಾಗಳದ್ದಲ್ಲ, ಅದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋ ಆಗಿದೆ ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಿದ್ದು, ಇದರಿಂದಲೇ ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬರ್ಥದಲ್ಲಿ ವೀಡಿಯೋವೊಂದು...