ಸೋಮವಾರ, ಏಪ್ರಿಲ್ 29, 2024
ಸೋಮವಾರ, ಏಪ್ರಿಲ್ 29, 2024

LATEST ARTICLES

ಖಾಲಿ ಹೊಟ್ಟೆಯಲ್ಲಿ ಆಪಲ್‌ ತಿಂದರೆ ಮೈಗ್ರೇನ್‌ ನೋವು ಮಾಯ?: ಸತ್ಯ ಏನು?

ಖಾಲಿ ಹೊಟ್ಟೆಯಲ್ಲಿ ಆಪಲ್‌ ತಿಂದರೆ ಮೈಗ್ರೇನ್‌ ನೋವು ಕಡಿಮೆಯಾಗುತ್ತದೆ ಎಂಬ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮಿನಲ್ಲಿ “ನಿಮಗಿದು ಗೊತ್ತ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದರಿಂದ ಮೈಗ್ರೇನ್‌...

ಬ್ರಿಟನ್‌ ಪಿಎಂ ರಿಷಿ ಸುನಕ್‌ ಮನೆಯಲ್ಲಿ ಸಂಕ್ರಾಂತಿಗೆ ಬಾಳೆ ಎಲೆ ಊಟ ಹಾಕಲಾಗಿತ್ತೇ?

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ನಿವಾಸದಲ್ಲಿ ಸಂಕ್ರಾಂತಿ ಸಂದರ್ಭ ಬಾಳೆ ಎಲೆ ಊಟ ಹಾಕಲಾಗಿತ್ತು ಎಂದು ವೀಡಿಯೋವೊಂದು ವೈರಲ್‌ ಆಗಿದೆ. ಈ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕ್ಲೇಮ್‌ ಒಂದರಲ್ಲಿ...

ಈ ಕಾಂಗ್ರೆಸ್‌ ಪ್ರಣಾಳಿಕೆ ಈಗಿನದ್ದಲ್ಲ! ಕ್ಲೇಮ್‌ ಹಿಂದಿನ ಸತ್ಯ ಏನು?

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೀಗೆ ನಡೆದುಕೊಳ್ಳುತ್ತದೆ, ಅದರ ಪ್ರಣಾಳಿಕೆ ಹಿಂದೂಗಳಿಗಲ್ಲ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ನಲ್ಲಿ “ಇದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನಡೆದುಕೊಳ್ಳುವ...

ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಹಾರಿಹೋದ ಬಾಲಕಿ: ಘಟನೆ ನಿಜವೇ?

ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಬಾಲಕಿ ಹಾರಿಹೋಗಿದ್ದಾಳೆ ಎನ್ನುವ ವೀಡಿಯೋ ಒಂದು ವೈರಲ್‌ ಆಗಿದೆ. ಈ ಕುರಿತ ಕ್ಲೇಮ್‌  ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲೇಮಿನಲ್ಲಿ “Three year old girl flew away with the...

ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ ಕ್ಷಯ ರೋಗ ನಿವಾರಣೆ: ಸತ್ಯ ಏನು?

ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ, ಕ್ಷಯ ಸೇರಿದಂತೆ ಹಲವು ರೋಗಗಳು ಉಪಶಮನವಾಗುತ್ತವೆ ಎಂದು ಮೆಸೇಜೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಕ್ಲೇಮಿನಲ್ಲಿ "‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ...

ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ? ಸುಳ್ಳು ಕ್ಲೇಮ್‌ ವೈರಲ್‌

ಮೈಸೂರು ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ) ದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಫ್ಯಾಕ್ಟರಿಯೊಂದರ ಒಳಭಾಗದಂತೆ ಕಂಡು ಬರುವ ಪ್ರದೇಶದಲ್ಲಿ ಚಿರತೆಯೊಂದು ಕಾಣುತ್ತಿದ್ದು ಅದು ಘರ್ಜಿಸುತ್ತ ಓಡಾಡುತ್ತಿರುವ ದೃಶ್ಯ...