ಶನಿವಾರ, ನವೆಂಬರ್ 2, 2024
ಶನಿವಾರ, ನವೆಂಬರ್ 2, 2024

LATEST ARTICLES

Fact check: ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Claimಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆFactಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿಲ್ಲ. ಈ ವೀಡಿಯೋ ಟರ್ಕಿ ಮೂಲದ್ದು ಮತ್ತು ಸಂಪಾದಿಸಿದ ವೀಡಿಯೋ ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆ ಎಂದು...

Fact Check: ಡಾರ್ಕ್ ಚಾಕಲೆಟ್ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತಾ?

Claim ಡಾರ್ಕ್‌ ಚಾಕಲೆಟ್‌ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ಹರಿದಾಡಿದೆ. ಈ ಕುರಿತ ಕ್ಲೇಮ್‌ ಹೀಗಿದೆ. “ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!” ಎಂದು ಹೇಳಲಾಗಿದೆ. ಈ ಕುರಿತು...

Fact Check: ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆಯೇ, ನಿಜ ಏನು?

Claimಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆFact ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಹೇಳಿದ್ದು 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ,...

Fact Check: ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿದ್ದಾರಾ? ನೈಜ ಸಂಗತಿ ಏನು?

Claimನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ Factಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿಲ್ಲ. ನಂದಿನಿ ಮಾರುಕಟ್ಟೆ ವಿಸ್ತರಣೆ ವಿರುದ್ಧ ಅಸಮಾಧಾನ, ಆತಂಕ ವ್ಯಕ್ತಪಡಿಸಲಾಗಿದೆ. ನಂದಿನಿ ಅಮುಲ್‌ ವಿವಾದ ಬಳಿಕ ಕೇರಳದಲ್ಲಿ...

ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್‌ ಆಗುತ್ತಾ ಮೈನಸ್‌ ಆಗುತ್ತಾ?

ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್‌ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ...

Fact Check: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

Claim: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ, ಒಳ್ಳೆ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತದೆFact:ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಎನ್ನುವುದನ್ನು ಖಚಿತ ಪಡಿಸುವಂತೆ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ ಎಂಬ...