ಗುರುವಾರ, ಜನವರಿ 16, 2025
ಗುರುವಾರ, ಜನವರಿ 16, 2025

LATEST ARTICLES

ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

ಕಬಿನಿ ಅರಣ್ಯ ವ್ಯಾಪ್ತಿಯಲ್ಲಿ ಕೃಷ್ಣಮೃಗವೊಂದನ್ನು ಮೊಸಳೆ ಬೆನ್ನಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ನದಿಯಲ್ಲಿ ಮೊಸಳೆ ಕೃಷ್ಣಮೃಗವನ್ನು ಹಿಂಬಾಲಿಸುತ್ತಿದ್ದು, ಬೇಟೆಗೆ ಪ್ರಯತ್ನಿಸುತ್ತದೆ. ಕೊನೆಗೆ ಹೇಗೋ ಕೃಷ್ಣಮೃಗ ಮೊಸಳೆ ಬಾಯಿಗೆ ಆಹಾರವಾಗುವುದರಿಂದ ಪಾರಾಗಿ ದಡ...

ಕರ್ನಾಟಕ ಚುನಾವಣೆ: ಜೆಡಿಎಸ್‌ ಗೆದ್ದರೆ, ಮತ್ತೆ ಹಳೆ ಟ್ರಾಫಿಕ್‌ ದಂಡ ದರ ಜಾರಿ ಎಂದು ಆಶ್ವಾಸನೆ ನೀಡಲಾಗಿದೆಯೇ?

ಟ್ರಾಫಿಕ್‌ ದಂಡದಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಳೆಯ ದರ ಜಾರಿಯಾಗಲಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ, "ಟ್ರಾಫಿಕ್‌ ಫೈನ್‌ನಿಂದ ಮುಕ್ತಿ, ಅಧಿಕಾರಕ್ಕೆ...

‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್‌ ಶಾ ಹೇಳಿಕೆ ಎಷ್ಟು ಸತ್ಯ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ, ಬೆಳಗಾವಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಭಾಗವಹಿಸಿ ಅವರೊಂದು ಮಾಡಿದ ಭಾಷಣ, ಮತ್ತೆ ಮಹದಾಯಿ ವಿವಾದ ಭುಗಿಲೇಳುವಂತೆ ಮಾಡಿದೆ! ಜನವರಿ 28ರಂದು ಗೋವಾದಲ್ಲಿ...

ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?

Claim ರೋಸ್‌ಮೆರಿ ಎಲೆಯನ್ನು ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವ ಕುರಿತ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್‌ ಹೀಗಿದೆ “ಅಧ್ಯಯನದ ಪ್ರಕಾರ, ರೋಸ್‌ಮೆರಿ ಗಿಡವನ್ನು ಮೂಸುವುದುರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು...

ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್‌ ಮಾತ್ರ ಬಂದಿದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?

ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್ ಗಳು ಮಾತ್ರ ಬಂದಿವೆ ಎನ್ನುವ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯೆಯೊಂದಕ್ಕೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ...

ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್‌ ವೀಡಿಯೋ ಸತ್ಯವೇ?

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮುನ್ನ ಪಕ್ಷಿಗಳು ಹಾರಿ ಹೋಗಿದ್ದು, ಈ ಮೂಲಕ ಜನಸಾಮಾನ್ಯರಿಗೆ ಮುನ್ಸೂಚನೆ ನೀಡಿವೆ ಎಂದು ಹೇಳುವ ಕುರಿತ ವೈರಲ್‌ ವೀಡಿಯೋ ಇರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ...