ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೀಗೆ ನಡೆದುಕೊಳ್ಳುತ್ತದೆ, ಅದರ ಪ್ರಣಾಳಿಕೆ ಹಿಂದೂಗಳಿಗಲ್ಲ ಎಂದು ಹೇಳುವ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮ್ ನಲ್ಲಿ “ಇದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಡೆದುಕೊಳ್ಳುವ...
ಅಹಮದಾಬಾದ್ನಲ್ಲಿ ಗಾಳಿಪಟದೊಂದಿಗೆ ಬಾಲಕಿ ಹಾರಿಹೋಗಿದ್ದಾಳೆ ಎನ್ನುವ ವೀಡಿಯೋ ಒಂದು ವೈರಲ್ ಆಗಿದೆ.
ಈ ಕುರಿತ ಕ್ಲೇಮ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲೇಮಿನಲ್ಲಿ “Three year old girl flew away with the...
ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ, ಕ್ಷಯ ಸೇರಿದಂತೆ ಹಲವು ರೋಗಗಳು ಉಪಶಮನವಾಗುತ್ತವೆ ಎಂದು ಮೆಸೇಜೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ಕ್ಲೇಮಿನಲ್ಲಿ "‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ...
ಮೈಸೂರು ಸಿಎಫ್ಟಿಆರ್ಐ (ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ) ದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟರಿಯೊಂದರ ಒಳಭಾಗದಂತೆ ಕಂಡು ಬರುವ ಪ್ರದೇಶದಲ್ಲಿ ಚಿರತೆಯೊಂದು ಕಾಣುತ್ತಿದ್ದು ಅದು ಘರ್ಜಿಸುತ್ತ ಓಡಾಡುತ್ತಿರುವ ದೃಶ್ಯ...
ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ಕೋಟಿ ರೂಪಾಯಿಯಲ್ಲಿ ಹೇಳಿದ್ರು ಅನ್ನೋ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಭಾರತ್ ಜೋಡೋ ಯಾತ್ರೆ ಹರಿಯಾಣಕ್ಕೆ ತಲುಪುತ್ತಿದ್ದಂತೆ, ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು...
ಫ್ರಾನ್ಸ್ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್ನ...