ಸೋಮವಾರ, ಸೆಪ್ಟೆಂಬರ್ 2, 2024
ಸೋಮವಾರ, ಸೆಪ್ಟೆಂಬರ್ 2, 2024

LATEST ARTICLES

Fact Check: ಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು?

Claimಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನಕಾರಿFactಹೃದಯದ ಬ್ಲಾಕ್‌ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ,...

Fact Check: ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?

ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?

Fact Check: ಹೊಸ ಸಂಸತ್‌ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಮೋದಿ ಕಾಲದಲ್ಲಿ 970 ಕೋಟಿ ಆಗಿತ್ತೇ?

Claim ಹೊಸ ಸಂಸತ್‌ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ , ಮೋದಿ ಕಾಲದಲ್ಲಿ 970 ಕೋಟಿ ರೂ.Fact2012ರಲ್ಲಿ ಯುಪಿಎ ಕಾಲದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ ಕೇವಲ...

Fact Check: ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆಯಾಗುತ್ತದೆಯೇ, ಸತ್ಯ ಏನು?

Claim ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆFactಉಪಯೋಗ ಮಾಡಿದ ಚಹಾ ಪುಡಿಯನ್ನು ಬಿಸಿನೀರಿಗೆ ಹಾಕಿ ಅದರಲ್ಲಿ ಕಾಲನ್ನು ಅರ್ಧ ಗಂಟೆ ಅದ್ದಿ ಇಡಬೇಕು ಇದರಿಂದ...

Fact Check: 2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರೇ?

Claim2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರುFactವೈರಲ್ ಚಿತ್ರವು ಉ.ಪ್ರ.ದ ಲಕ್ನೋದ 2012ರ ಚುನಾವಣಾ ರಾಲಿಯದ್ದಾಗಿದ್ದು, ಅಲ್ಲಿ ರಾಹುಲ್‌ ಅವರು ಎಸ್‌ಪಿ ಮತ್ತು ಬಿಎಸ್‌ಪಿಯ ಚುನಾವಣಾ ಭರವಸೆಗಳನ್ನು ಹರಿದು...

Fact Check: UPI ವಹಿವಾಟಿಗೂ ಸುಂಕ ವಿಧಿಸಲಾಗಿದೆಯೇ, ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

ClaimUPI ವಹಿವಾಟಿಗೂ ಸುಂಕ ವಿಧಿಸಲಾಗಿದೆFactಏಪ್ರಿಲ್ 1 ರಿಂದ, ಜನಸಾಮಾನ್ಯರು 2000 ರೂ.ಗಿಂತ ಹೆಚ್ಚು ಮೊತ್ತದ ಯುಪಿಐ ವಹಿವಾಟಿಗೆ ಮಾಡಲು ಶೇಕಡಾ 1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹೊಸದಾಗಿ ವಿಧಿಸಿದ್ದು ಇಂಟರ್ ಚೇಂಜ್‌ ಶುಲ್ಕವಾಗಿದ್ದು...