ಗುರುವಾರ, ನವೆಂಬರ್ 28, 2024
ಗುರುವಾರ, ನವೆಂಬರ್ 28, 2024

LATEST ARTICLES

Fact Check: 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್‌ ಫೋಟೋ ನಿಜವಾದ್ದೇ?

Claim26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ Factಕ್ಲೇಮಿನಲ್ಲಿ ಹೇಳಿರುವ ರೀತಿ ಮಹಿಳೆಯೊಬ್ಬರೇ 26 ಮಂದಿ ಉಗ್ರರನ್ನು ಕೊಂದಿಲ್ಲ. ತನ್ನ ಭದ್ರತಾ ಗುಂಪನ್ನು ಮುನ್ನಡೆಸಿ ಅವರು ಈ ಕೆಲಸ ಮಾಡಿದ್ದಾರೆ ಮತ್ತು...

Fact check: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

Claimಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆFactಐಸಿಸಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾಟದ ಆರಂಭದ ವೇಳೆ ಕೊಚ್ಚಿಯ ಲುಲು ಮಾಲ್‌ ನಲ್ಲಿ ಸಮಾನ ಎತ್ತರದಲ್ಲಿ ಒಂದೇ ಆಕಾರವನ್ನು ಹೊಂದಿದ ವಿವಿಧ...

Fact check: ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ನಿಜವೇ?

Claim ಅಮರ್ತ್ಯ ಸೇನ್‌ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪ್ರಜಾವಾಣಿ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ” ಎಂದು ಹೇಳಿದೆ. ಈ...

Fact Check: ಇಸ್ರೇಲ್‌ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?

Claimಇಸ್ರೇಲ್‌ ಪ್ಯಾಲೆಸ್ತೀನಿನ ಮಸೀದಿಯನ್ನು ಧ್ವಂಸಗೈದಿದೆ Factಇಸ್ರೇಲ್‌ ಪ್ಯಾಲೆಸ್ತೀನ್‌ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್‌ ಸಿರಿಯಾದಲ್ಲಿ 2014ರಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೈದ ಕೃತ್ಯವಾಗಿದೆ ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್‌...

Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

Claimಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳುFactಇದು ಗುಜರಾತ್ ನ ಸೂರತ್ ನಲ್ಲಿ ಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ....

Fact Check: ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್‌ ಉತ್ಪಾದನೆಯಾಗುತ್ತದೆ ಎನ್ನುವುದು ನಿಜವೇ?

Claim ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್‌ ಉತ್ಪಾದನೆಯಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ತಲೆಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುವ ಆಹಾರ ಉತ್ಪನ್ನ ಎಂದರೆ...