Claim
ಪ್ರತಿದಿನ ಒಂದು ಮುಷ್ಟಿ ಮಂಡಕ್ಕಿಯನ್ನು ತಿನ್ನುವುದರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತದೆ ಎಂದು ವೀಡಿಯೋ ಜೊತೆಗೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಫೇಸ್‌ಬುಕ್ ಕ್ಲೇಮ್ ಇಲ್ಲಿದೆ.
Also Read: ಪನೀರ್ ತಿನ್ನುವುದರಿಂದ...
Claimಚಂದ್ರಯಾನ 3ರ ಮೊದಲ ಫೋಟೋ-ವೀಡಿಯೋಗಳುFactಇದು ಚಂದ್ರಯಾನ 3ರ ಫೊಟೋ ವೀಡಿಯೋಗಳಲ್ಲ, ನಾಸಾ ಮಂಗಳ ಗ್ರಹ ಸಂಶೋಧನೆಗೆ ಕಳುಹಿಸಿದ ರೋವರ್ ಗಳದ್ದಾಗಿದೆ
ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ವೀಡಿಯೋ, ಫೊಟೋಗಳನ್ನು...
Claimಆಂಧ್ರದ ನೆಲ್ಲೂರಿನಲ್ಲಿರುವ 1400 ವರ್ಷ ಹಳೆಯ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆFactಇದು ನೆಲ್ಲೂರಿನ ದೇಗುಲದಲ್ಲಿರುವ ಚಿತ್ರವಲ್ಲ, ಮೆಕ್ಸಿಕೋದ ಕಲಾವಿದರೊಬ್ಬರು ಬಿಡಿಸಿದ ಚಿತ್ರವಾಗಿದೆ
ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್...
Claim
"ಚಂದ್ರನ ಮೇಲೆ ರೋವರ್ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ....
Claim
ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ಚಂದ್ರಯಾನ-3 ಇಳಿಯುವ ವೀಡಿಯೋವನ್ನು ನಾಸಾ ಚಿತ್ರೀಕರಿಸಿದೆ.
ಇದರ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.
Fact
ಸತ್ಯಶೋಧನೆ ವೇಳೆ ವೀಡಿಯೊದ ಬಲಭಾಗದ ಮೂಲೆಯಲ್ಲಿ ಯೂಟ್ಯೂಬ್ ಸಬ್‌ಸ್ಕ್ರಿಪ್ಷನ್ ಲೋಗೋವನ್ನು ನಾವು ಗಮನಿಸಿದ್ದೇವೆ. ಆ...
Claimಪನೀರ್ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ, ಮೂಳೆ-ಮಾಂಸ ಖಂಡ ಅಭಿವೃದ್ಧಿಯಾಗುತ್ತದೆFactಪನೀರ್ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನ ಇದೆ. ಆದರೆ ಇದೊಂದು ತಿನ್ನುವುದರಿಂದಲೇ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಾಗದು.
ಪನೀರ್ ತಿನ್ನುವುದು ಚುರುಕುತನವನ್ನು ಸುಧಾರಿಸುತ್ತದೆ ಮತ್ತು ಮಧುಮೇಹಿಗಳಿಗೆ...