ಭಾನುವಾರ, ನವೆಂಬರ್ 3, 2024
ಭಾನುವಾರ, ನವೆಂಬರ್ 3, 2024

LATEST ARTICLES

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

Claimಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯFactಬೆಂಗಳೂರಿನಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದ ಈ ವೀಡಿಯೋ ಈಜಿಪ್ಟ್ ನದ್ದು ಇಬ್ಬರು ವ್ಯಕ್ತಿಗಳು ಇಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ...

Fact Check: ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

Claimಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ Fact ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ....

Fact Check: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

Claim ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ, ಎಂದಿಗೂ ಕಾಣದ ಜಟಾಯುರೀತಿ ಪಕ್ಷಿಗಳು (ದೊಡ್ಡ ಹದ್ದು) ಕಾಣಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಶ್ರೀ ರಾಮನಿಗೆ ಸ್ವಾಗತ...

Fact Check: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

Claimಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆFactಈ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ವಾರಾಣಸಿಯ ಸ್ವರವೇದ ಮಹಾಮಂದಿರದಲ್ಲಿ ಇದು ಅಯೋಧ್ಯೆಯಲ್ಲಿ ನಿರ್ಮಾಣವಾದದ್ದಲ್ಲ ಈ ಶೌಚಾಲಯಗಳನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ನಿರ್ಮಿಸಲಾಗಿದೆಯೇ? ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, 'ಅಯೋಧ್ಯೆಯಲ್ಲಿ ರಾಮ...

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಮೋದಿ  26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ, ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್‌ ಅಜರ್ ಸಾವು ಎಂಬ ವೈರಲ್‌ ವೀಡಿಯೋ, ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ಗೆ ಗಂಟೆ ಸಮರ್ಪಿಸಿದ್ದಾರೆ,...

Fact Check: ಜೇನುತುಪ್ಪ ಮತ್ತು ಏಲಕ್ಕಿ, ಮಿಶ್ರ ಮಾಡಿ ತಿಂದರೆ ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎಂಬುದು ನಿಜವೇ?

Claimಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲFactಜೇನುತುಪ್ಪ ಮತ್ತು ಏಲಕ್ಕಿ ಮಿಶ್ರ ಮಾಡಿ ತಿಂದರೆ, ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎನ್ನುವುದು ಸುಳ್ಳಾಗಿದೆ....